ಒಡಲ ಹಾಡು
Saturday, June 11, 2011
ತೀರದ ಹೋರಾಟ
ಕಡಲಲಿ ಅಲೆಗಳ ಮೊರೆತ
ತಡಿಯಲಿ ತೀರದ ಕೊರೆತ
ಹಿಂದೆ ಹಿಂದೆ ಸರಿದರೂ ದಡ
ಉಕ್ಕುವ ಅಲೆಗಳಿಗಿಲ್ಲ ದುಗುಡ
II
ಅಲೆಗಳ ರಭಸದ ಕೊರೆತ
ಗೋರ್ಕಲ್ಲೂ ಕರಗೋದು ನಿಶ್ಚಿತ
ನೋಡುಗರಿಗಿದು ಕಣ್ಣಿಗೆ ಹಿತ
ದಡಕೆ ಅಳಿವು ಉಳಿವಿನ ನಿತ್ಯಹೋರಾಟ
II
No comments:
Post a Comment
Newer Post
Older Post
Home
View mobile version
Subscribe to:
Post Comments (Atom)
No comments:
Post a Comment